top of page

ಮುಕ್ತಕ-೯೭

ಏಕ ರಾಜನಬದಲನೇಕ

ರಾಜರನಿಂದು|

ಸಾಕುತಿರುವೆವು ನಾವು ಕರವ ಪಾವತಿಸಿ||

ಸಾಕಾನೆಯಂತೆ ತಿಂದುಂಡು ಮೆರೆ ಮೆರೆದು|

ಸಾಕು ಮಾಡಿಹರವರು ವೆಂಕಟೇಶ||



ವೆಂಕಟೇಶ ಬೈಲೂರು

27 views0 comments
bottom of page