top of page

ತೊಟ್ಟು-೯೯

ಅನ್ನಲಾದೀತೆ

ನಗು

ಅಳುಗಳು

ಪರಸ್ಪರ

ಬದ್ಧ

ವೈರಿಗಳೆಂದು,

ಸುಳ್ಳಲ್ಲವೆ?

ಉಕ್ಕುತ್ತದೆ

ಕಣ್ಣೀರು

ಹೃದಯ

ಸಂತಸದಿಂದ

ಕುಣಿವಾಗಲು,

ಶುದ್ಧ

ಸತ್ಯವಲ್ಲವೆ?


ಡಾ. ಬಸವರಾಜ ಸಾದರ

6 views0 comments
bottom of page