top of page

ತೊಟ್ಟು-೭೦

ಮೌನ,

ಅರಳದ

ಮೊಗ್ಗಂತಿದ್ದರೆ

ಚೆನ್ನ;

ಮಾತು,

ಅರಳಿದ

ಹೂವಂತಿದ್ದರೆ

ಚಿನ್ನ.


ಡಾ. ಬಸವರಾಜ ಸಾದರ

2 views0 comments
bottom of page