top of page

ತೊಟ್ಟು-೬೫

ಶಬ್ದಗಳ

ಜಾಗೆ

ಆಕ್ರಮಿಸುತ್ತಿವೆ

ವಿಕಲ್ಪಾರ್ಥದ

ಚಿತ್ರ-ವಿಚಿತ್ರ

ಸಂಕೇತಗಳು!

ಬರಹದ

ಭಾಷೆಗೆ

ಬರೆಕೊಟ್ಟು

ಹೃದಯದ

ಭಾವನೆಗಳ

ಕೊಲ್ಲದಿರಲಿ,

ಅಲ್ಪಾರ್ಥದ

ಮುಸುಡಿಗಳು.


ಡಾ. ಬಸವರಾಜ ಸಾದರ

1 view0 comments
bottom of page