top of page

ತೊಟ್ಟು-೩೬೦

ಕೆರೆ-ಕೋಡಿ

---------------

ಏನು

ಕೇಳೋದು

ಬರೀ

ಹೂಳೇ

ತುಂಬಿದ

ಕೆರೆ-ಕಟ್ಟೆ,

ಹೊಟ್ಟೆಗಳ

ಗೋಳು!

ನಾಲ್ಕೇ

ಹನಿಗೂ

ಕೋಡಿಬಿದ್ದು,

ಹರಿದು

ಹಳ್ಳ

ಕೂಡುವ

ದಿಕ್ಕೇಡಿ

ಬಾಳು!!


ಡಾ. ಬಸವರಾಜ ಸಾದರ

2 views0 comments
bottom of page