top of page

ತೊಟ್ಟು-೩೫೯

ಬೆವರ ಹಾಲು

-------------------

ಹೊಟ್ಟೆಗೆ

ತಿನ್ನಿಸದೆ

ಹಿಂಡಲು

ಹೊರಟರೆ

ಹಾಲು,

ಝಾಡಿಸಿ

ಒದೆಯದೆ

ಗೋವು?

ಹೆಸರು

ಹೇಳಿದರೆ

ಸಾಕೆ?

ಬಳಿದು ಸೆಗಣಿ,

ತೊಳೆದು ಮೈ

ಕಾಯ್ದು-ಕಟ್ಟಿ

ಸಾಕಬೇಕು

ಮೊದಲು

ಆವು.


ಡಾ. ಬಸವರಾಜ ಸಾದರ

1 view0 comments
bottom of page