top of page

ತೊಟ್ಟು-೩೫೫

ವರ್ಣನಾಶ

----------------

ತೊಟ್ಟಿದ್ದರೆ

ತೊಟ್ಟ

ಬಾಣ

ಕರ್ಣ,

ಬೇರೆಯೇ

ಅಗಿರುತ್ತಿತ್ತು

ಮಹಾಭಾರತದ

ಬಣ್ಣ;

ಮಂತ್ರ

ತಂತ್ರಗಳೆಲ್ಲ

ಸೋತು,

ಸಿಂಹಾಸನ

ಏರುತ್ತಿತ್ತು

ಆಗಲೇ

ಸೂತ

ವರ್ಣ.


ಡಾ. ಬಸವರಾಜ ಸಾದರ

2 views0 comments
bottom of page