top of page

ತೊಟ್ಟು-೩೪೯

ಕಳ್ಳಪೋಜಿಗರು

--------------------

ಸುಳ್ಳು

ಸಮರ್ಥಿಸುವ

ಕಳ್ಳರೇ

ಬಹಳಿದ್ದಾರೆ

ಜಗದಲ್ಲಿ;

ಸತ್ಯವಂತರ

ಪೋಜು

ಕೊಡುವುದ

ಮಾತ್ರ

ಬಿಡರು

ಅವರು,

ಮಾತು-

ಮುಖಗಳಲ್ಲಿ.


ಡಾ. ಬಸವರಾಜ ಸಾದರ

1 view0 comments
bottom of page