top of page

ತೊಟ್ಟು-೩೧೩

ನಾಯಿನಿಯತ್ತು

---------------------

ದುಷ್ಟ-ಭ್ರಷ್ಟ

ದುರಹಂಕಾರಿ

ಇದ್ದರೂ,

ಸಾಕಿದವನನ್ನೆ

ಬೆಂಬಲಿಸುತ್ತದೆ,

ನಿಯತ್ತಿನ

ನಾಯಿ;

ಸತ್ಯ

ತಿಳಿಯದ

ನಿಷ್ಠೆ

ಅದರರಿವು,

ಬೇರೆ

ಕುಂಯ್ಗುಡದು,

ಅದರ

ಬಾಯಿ.


ಡಾ. ಬಸವರಾಜ ಸಾದರ

2 views0 comments
bottom of page