top of page

ತೊಟ್ಟು-೩೦೬

ಜೀವನರಂಗ


ನಂಬುವಂತೆ

ನಟಿಸಿದರೆ

ಸಾಲದು

ರಂಗಮಂಚದ

ಮೇಲೆ,

ಕೊಟ್ಟ

ಪಾತ್ರ;

ಅಂದಗೆಡದ

ಹಾಗಿರಬೇಕು,

ಜೀವನ

ರಂಗದಲ್ಲಿ,

ಬದುಕಿನ

ಸೂತ್ರ.


ಡಾ. ಬಸವರಾಜ ಸಾದರ

3 views0 comments
bottom of page