top of page

ತೊಟ್ಟು-೨೭೭

ಚಕ್ರಸತ್ಯ

------------

ಪ್ರತಿ

ಸೋಲಿನ

ಅಂಚಲ್ಲೂ

ಅಡಗಿರುತ್ತದೆ

ಗೆಲುವಿನ

ಸೆಲೆ;

ಪ್ರತಿ

ಗೆಲುವಿನ

ಮರೆಯಲ್ಲೂ

ಹೆಣೆದಿರುತ್ತದೆ

ಸೋಲಿನ

ಬಲೆ.


ಡಾ. ಬಸವರಾಜ ಸಾದರ

3 views0 comments
bottom of page