top of page

ತೊಟ್ಟು-೨೪೯

ಬಾಲ-ಪಾಲು.

-----------------

ಉದ್ದವೋ

ಉದ್ದ

ಈಗ

ಗೆದ್ದೆತ್ತಿನ

ಬಾಲ

ಹಿಡಿವವರ

ಸಾಲು!

ಜಗ-ಜನ

ಉದ್ಧರಿಸುವ

ಉದ್ದೇಶದ್ದಲ್ಲ;

ಹೊಡಕೊಳ್ಳಲು

ಸಿಕ್ಕಷ್ಟು

ತಮ್ಮ

ಪಾಲು!!


ಡಾ. ಬಸವರಾಜ ಸಾದರ

5 views0 comments
bottom of page