top of page

ತೊಟ್ಟು-೨೪೦.

ಕೊಳೆ-ತೊಳೆ.

------------------

ತಡೆಯಿಲ್ಲದೆ

ಜಡಿಮಳೆ

ಹೊಡೆದು

ತೊಡೆದು

ಹಾಕುತ್ತಿದೆ

ಇಳೆಯ

ಮೇಲಿನ

ಕೊಳೆ;

ಉಳಿದಿದೆ

ಈಗ

ತೊಳೆದು

ಒಗೆವುದು

ಮನುಷ್ಯನೊಳಗಿನ

ದ್ವೇಷ-

ಅಸೂಯೆಗಳ

ಕಳೆ.


ಡಾ. ಬಸವರಾಜ ಸಾದರ

9 views0 comments
bottom of page