top of page

ತೊಟ್ಟು-೨೨೨

ಮತಬೇಟೆ

--------------

'ಮತಬೇಟೆ'

ಆಡಬೇಕು

ಚುನಾವಣೆಯಲ್ಲಿ

ಎನ್ನುತ್ತಾರೆ

ಕೆಲವು

ರಾಜಕಾರಣಿಗಳು;

ಅವರ

ಕಣ್ಣಲ್ಲಿ

ಮತದಾರರು

ಬುದ್ಧಿಯಿಲ್ಲದ

ಬರೀ

ಕಾಡು

ಪ್ರಾಣಿಗಳು!!


ಡಾ. ಬಸವರಾಜ ಸಾದರ

6 views0 comments
bottom of page