top of page

ತೊಟ್ಟು-೧೯೬

ಕಪ್ಪುಹಣ

-------------

ಕಪ್ಪಾಗದು

ಚಲಾವಣೆಯ

ಹಣ

ತಂತಾನೆ

ಎಂದೂ;

ಕಳ್ಳರು,

ಭ್ರಷ್ಟರು

ಅಡಗಿಸಿಟ್ಟು

ತರುತ್ತಾರದಕ್ಕೆ

ಕೆಟ್ಟ ಹೆಸರು,

ಕಪ್ಪು

ಹಣವೆಂದು.


ಡಾ. ಬಸವರಾಜ ಸಾದರ

5 views0 comments
bottom of page