top of page

ತೊಟ್ಟು-೧೯೫

ಭ್ರಮೆಗನಸು

-----------------------

ಸಂತಸ

ತರುವಂತೆ

ಭ್ರಮೆ

ಹುಟ್ಟಿಸುವ

ಕನಸುಗಳೆ

ನಿಮ್ಮದೆಷ್ಟು

ಧೈರ್ಯ?

ಸತ್ಯವಾಗದ

ದಿನಮಾನಗಳಲ್ಲೂ

ನಿತ್ಯ

ಬಂದು

ಕಾಡುತ್ತೀರಲ್ಲ,

ನಿಮ್ಮದದೆಂಥ

ಕ್ರೌರ್ಯ?


ಡಾ. ಬಸವರಾಜ ಸಾದರ

3 views0 comments
bottom of page