top of page

ತೊಟ್ಟು- ೧೮೯

ನಿಧಾನಗತಿ

--------------

ಎಷ್ಟೇ-

ವೇಗದ್ದಿರಲಿ

ಸುತ್ತಲಿನ

ಜಗತ್ತು,

ನಿನ್ನ ಮಿತಿಯಲ್ಲಿ

ನೀ ಸಾಗು;

ಜಿದ್ದಿಗೆ

ಮೊಲವಾಗದೆ,

ಬುದ್ಧಿಯಲಿ

ಆಮೆಯಾಗಿ

ನಿಧಾನಕ್ಕೆ

ಚಲಿಸಿದರೆ,

ಮೂಡುತ್ತದೆ

ನಿನ್ನದೇ

ಮಾಗು.


ಡಾ. ಬಸವರಾಜ ಸಾದರ

4 views0 comments
bottom of page