top of page

ತೊಟ್ಟು-೧೬೭

ವಕ್ರಪ್ರಭಾವ


ಸಿಕ್ಕುವುದೇ

ಇಲ್ಲ

ಬದುಕಿಗೆ

ಎಷ್ಟು

ಶ್ರಮಿಸಿದರೂ

ಸರಳ

ರೇಖೆಯ

ಸುಲಭ

ದಾರಿ;

ವಕ್ಕರಿಸಿ

ದಿಕ್ಕೆಡಿಸುತ್ತದೆ

ವಕ್ರರೇಖೆ,

ಸದಾ

ತನ್ನ

ಕಪ್ಪು

ಕಾರಿ.


ಡಾ. ಬಸವರಾಜ ಸಾದರ.

6 views0 comments
bottom of page