top of page

ತೊಟ್ಟು-೧೫೭

ಶೂನ್ಯಘಟ್ಟ.

-----------------

ಮುಟ್ಟಬೇಕು

ಮನುಷ್ಯ

ಶೂನ್ಯದ

ಮಟ್ಟವನ್ನು;

ತಲುಪುತ್ತಾನೆ

ಆಗ

ಆತ

ಆತ್ಮದ

ದನಿ

ಕೇಳುವ

ಘಟ್ಟವನ್ನು.


ಡಾ. ಬಸವರಾಜ ಸಾದರ

2 views0 comments
bottom of page