top of page

ತೊಟ್ಟು-೧೩೨

ಸುಳ್ಳಿನ ಮಾಲೆ


ಸುಳ್ಳು

ಸೃಷ್ಟಿಸುವವರು

ಕಳ್ಳರು,

ಸುಳ್ಳು

ಸಮರ್ಥಿಸುವವರು

ಭಂಡರು,

ಸುಳ್ಳು

ಒಪ್ಪಿಕೊಳ್ಳುವವರು

ಒಳ್ಳೆಯವರು,

ಸುಳ್ಳು

ತಿದ್ದಿಕೊಳ್ಳುವವರು

ಉತ್ತಮರು,

ಮತ್ತೆ ಸುಳ್ಳಿನ

ಗೋಪುರ

ಕಟ್ಟದೆ

ಬದುಕುವವರು

ಪರಮ

ಶ್ರೇಷ್ಠರು.


ಡಾ. ಬಸವರಾಜ ಸಾದರ

3 views0 comments
bottom of page