top of page

ತೊಟ್ಟು-೧೩೦

ನೆರೆಯ ನೆರವು


ನೇವರಿಸದಿದ್ದಲ್ಲಿ

ಬಾಯೊಳಗಿನ

ನಾಲಿಗೆ,

ಸಂಕಟವೆ

ಸಂಗಾತಿ

ಹಲ್ಲಿನ

ಪಾಲಿಗೆ:

ಕೊಡು-ಕೊಳ್ಳು

ಅಕ್ಕರತೆ

ಇರಲಕ್ಕಪಕ್ಕ;

ಬದುಕಿಗೆ

ನೆಮ್ಮದಿಯು

ಸಿಗುವುದು

ಪಕ್ಕ.


ಡಾ. ಬಸವರಾಜ ಸಾದರ.

4 views0 comments
bottom of page