top of page

ತೊಟ್ಟು-೧೦೧

ಸಿಹಿಯೆಂದು

ಬರಿ

ಸಕ್ಕರೆಯ

ಮುಕ್ಕಲಾದೀತೆ?

ಕಹಿಯೆಂದು

ಹಾಗಲವ

ದೂರ

ಇಡಲಾದೀತೆ?

ಸಮಸುಖ

ಸಮಹಿತದ

ಸೂತ್ರ

ಸಿಹಿ-ಕಹಿ

ಸಮನ್ವಯವೆಂಬುದ

ಮರೆಯಲಾದೀತೆ?


ಡಾ. ಬಸವರಾಜ ಸಾದರ.

1 view0 comments
bottom of page