top of page

ಅಪಶಕುನ

ಮನುಷ್ಯ,

ಅಡ್ಡಬಂದ,

ಹಾಲು

ಕದಿಯ

ಹೊರಟ

ಬೆಕ್ಕಿನ ದಾರಿಗೆ;

ಅವಲಕ್ಷಣ!,

ಆಗದಿನ್ನು

ಕೆಲಸವೆಂದು

ಹಿಂದೋಡಿತು

ಮಿಯಾಂವ್,

ಒಂದೇ ಹಾರಿಗೆ.


ಡಾ. ಬಸವರಾಜ ಸಾದರ

8 views0 comments
bottom of page