top of page

ಹೂಂಟಿ



ಬಲವಿರುವ ಎತ್ತಿಗೆ ಹಾಕುತ್ತಾರೆ ಹೂಂಟಿ,

ಹಗುರಾಗಲೆಂದು ಎಡದ ಎತ್ತಿಗೆ ಶ್ರಮ;

ಉಳ್ಳವರೂ ಹಾಗೇ ಹೊರಬೇಕು ಭಾರ,

ಇಲ್ಲದವರ ಮುಂದೊಯ್ಯಲದೇ ಸರಿ ಕ್ರಮ.


ಡಾ.‌ ಬಸವರಾಜ ಸಾದರ.

--- + ---

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page