ಮರಣ

ಸಹಜ ಮರಣ - ದುರ್ಮರಣ,

ರೋಗ ರುಜಿನ ತಂತು ಮರಣ

ಸಾವಿಗಿಹುದು ಹಲವು ಬಗೆಯ ಕಾರಣ!!


ಹುಟ್ಟಿನಲ್ಲಿ ಕಾಣುವೆವು ಸಂಭ್ರಮ- ಸಂತಸವ!!

ಅಗಲಿಕೆಯು ನಿಶ್ಚಿತವು...

ನೀಡುವುದು ದುಃಖ - ನೋವ!!!


ಪ್ರತಿ ಕ್ಷಣವು ಹುಟ್ಟು-ಸಾವು

ವಿಧಿಯ ಆಟ ವಿಸ್ಮಯ!

ಒಳಿತ ಬಯಸಿ ನಡೆಯಲು

ಬದುಕಾಗುವುದು ಆದರಣೀಯ!!


ಸಾವಿತ್ರಿ ಶಾಸ್ತ್ರಿ

0 views0 comments