top of page

ಬೆಸ


ಜೊತೆಯಾಗಬೇಕಿತ್ತು ಬಸವಣ್ಣ, ನಿನಗೆ

ಆಶೋಕನಂಥ ಧರ್ಮವಂತ ರಾಜ.

ನನಸಾಗುತ್ತಿತ್ತು ಆಗಲೇ ಸ್ಥಾವರವಳಿವ

ಕನಸಿನ ನಿನ್ನ 'ಜಂಗಮ' ಸಮಾಜ.


ಡಾ. ಬಸವರಾಜ ಸಾದರ.

--- + ---

25 views0 comments
bottom of page