ಬಿದಿರಿನ ಚಾಪೆ ಮಣ್ಣಿನ ಗೋಡೆಗೆ
ಜಡಿ ಮಳೆ... ಬಿಸಿಲಿಗೆ ಆಸರೆಯಾಗಿ!!
ಹುಲ್ಲಿನ ಚಾಪೆ ದೇಹಕೂ ತಂಪು
ವಿಶ್ರಮಿಸಲು , ದಣಿವಾರಿಕೆಗಾಗಿ!!
ಬಿದಿರು - ಹುಲ್ಲು ಸಿಗುವುದು ದುರ್ಲಭ,!
ಬಹು ಬಾಳಿಕೆಯ, ವಿಧ ವಿಧ ವಿನ್ಯಾಸಗಳ ಪ್ಲಾಸ್ಟಿಕ್ ಚಾಪೆ ಬಹು ಸುಲಭ...!!
ಚೆಂದ ಚೆಂದದ... ಬಣ್ಣ ಬಣ್ಣದ...
ಪ್ಲಾಸ್ಟಿಕ್ ಚಾಪೆ ಮನೆ ಮನೆಗಳಲ್ಲಿ!!
ಬಿದಿರು... ಹುಲ್ಲು.... ಅಪರೂಪವೇ ಹೌದು... ಕಂಡು ಬರುತಿದೆ ಪ್ರದರ್ಶನ - ವಿಶ್ರಾಂತಿ ಧಾಮಗಳಲ್ಲಿ!!
(Exhibition, resort ಗಳಲ್ಲಿ )
ಸಾವಿತ್ರಿ ಶಾಸ್ತ್ರಿ, ಶಿರಸಿ
Comments