ಹೊಸ ಕೋರಿಕೆAug 27, 20231 min readದುಷ್ಟರಿಗೆ ಶಿಕ್ಷೆ ಬೇಡ ದೇವರೆ,ಶಿಷ್ಟರನ್ನಾಗಿಸು, ಅಷ್ಟು ಸಾಕು;ಶಿಷ್ಟರೆಂಬವರ ಮುಖವಾಡ ಕಳಚು, ಇಲ್ಲ, ಶಿಕ್ಷಿಸು, ಅದು ಮೊದಲಾಗಬೇಕು. ಡಾ. ಬಸವರಾಜ ಸಾದರ. --- + ---
ದುಷ್ಟರಿಗೆ ಶಿಕ್ಷೆ ಬೇಡ ದೇವರೆ,ಶಿಷ್ಟರನ್ನಾಗಿಸು, ಅಷ್ಟು ಸಾಕು;ಶಿಷ್ಟರೆಂಬವರ ಮುಖವಾಡ ಕಳಚು, ಇಲ್ಲ, ಶಿಕ್ಷಿಸು, ಅದು ಮೊದಲಾಗಬೇಕು. ಡಾ. ಬಸವರಾಜ ಸಾದರ. --- + ---
Comments