top of page

ಹೆದರಿಕೆ


ಸಾವಿಗೆ

ಹೆದರುವ

ಸರ್ವಾಧಿಕಾರಿ,

ಒಳಗೊಳಗೇ

ಸಾಯುತ್ತಿರುತ್ತಾನೆ,

ಸದಾ;

ಒಳಗಿನ

ಭಯವ

ಮುಚ್ಚಿಹಾಕಲು

ಜನರ

ಕೊಲ್ಲುತ್ತಿರುತ್ತಾನೆ,

ಸರ್ವದಾ.


ಡಾ. ಬಸವರಾಜ ಸಾದರ.

--- + ---

11 views0 comments

Comments


bottom of page