top of page

ಸ್ವಾಹಾರ್ಥ

ಹಡಗು

ನುಂಗುವ

ಗಂಟಲುಗಳಿಗೆ

ಕಡಬು

ಯಾವ ಲೆಕ್ಕ?

ತುಡುಗುಣ್ಣುವ

ದನಗಳಿಗುಂಟೆ

ಒಡೆಯ-ಒಕ್ಕಲ

ಭೇದ?

ತಿಂದುತೇಗುತ್ತವೆ

ಸಿಗುವುದನ್ನೆಲ್ಲ

ಚೊಕ್ಕ.


ಡಾ. ಬಸವರಾಜ ಸಾದರ

7 views0 comments

Comments


bottom of page