Oct 11, 20221 min readಸವಿಮಾತುಮೌನ ಬಂಗಾರವಾದರೆ ಮಾತೇ ಮುತ್ತು!!ಬಿರುನುಡಿಗಳು ತರುವವು ಆಪತ್ತು!! ಸವಿನುಡಿಗಳೇ ಮನುಜನ ಸಂಪತ್ತು!!ಕಪಟವಿಲ್ಲದ ಸವಿಮಾತು ಇರಲಿ!ಎಲ್ಲರಲೂ ಸಂತೋಷ- ಹಿತವನ್ನೇ ತರಲಿ!!ಸಾವಿತ್ರಿ ಶಾಸ್ತ್ರಿ, ಶಿರಸಿ
ಮೌನ ಬಂಗಾರವಾದರೆ ಮಾತೇ ಮುತ್ತು!!ಬಿರುನುಡಿಗಳು ತರುವವು ಆಪತ್ತು!! ಸವಿನುಡಿಗಳೇ ಮನುಜನ ಸಂಪತ್ತು!!ಕಪಟವಿಲ್ಲದ ಸವಿಮಾತು ಇರಲಿ!ಎಲ್ಲರಲೂ ಸಂತೋಷ- ಹಿತವನ್ನೇ ತರಲಿ!!ಸಾವಿತ್ರಿ ಶಾಸ್ತ್ರಿ, ಶಿರಸಿ
Comments