top of page

ಸತ್ಯಸು-ವರ್ಣ


ಹಚ್ಚುತ್ತಾರೆ ಸುಳ್ಳಿಗೆ,

ಹೊತ್ತಿಗೊಂದು ಬಣ್ಣ;

ಹಚ್ಚಲಾಗದು ಸತ್ಯಕ್ಕೆ,

ಅದು ಸದಾ ಸು-ವರ್ಣ.


ಡಾ. ಬಸವರಾಜ ಸಾದರ.

--- + ---

16 views0 comments

Comments


bottom of page