ಶಬ್ದಶೋಷಣೆ

ಆಳು,

ಆಳಿಲ್ಲ

ಇಲ್ಲಿ,

ದಣಿ,

ದಣಿದೇ

ಇಲ್ಲ

ಹಿಂದೆಂದೂ;

ಮೋಸದ

ಭಾಷಿಕರ

ಸುಳ್ಳು

ಶಬ್ದಗಳೇ

ಮಳ್ಳು

ಮಾಡುತ್ತಿವೆ

ಮುಗ್ಧ

ಶ್ರಮಜೀವಿಗಳನ್ನು

ಎಂದೆಂದೂ.


ಡಾ. ಬಸವರಾಜ ಸಾದರ

6 views0 comments