ವಿಶ್ವ ಬೈಸಿಕಲ್ ದಿನ

ದಿನವೂ ಸೈಕಲ್ ತುಳಿಯೋಣ

ದುಬಾರಿ ಇಂಧನವ ಉಳಿಸೋಣ!

ಆಯುರಾರೋಗ್ಯವ ಹೊಂದೋಣ!!

ವಾಯುಮಾಲಿನ್ಯವ ತಡೆಯೋಣ!!


ಶ್ರಮವಿಲ್ಲದ ಸಹಜ ವ್ಯಾಯಾಮ

ಪಡೆಯಲು ಸರಳ ವಿಧಾನ!!

ಜೊತೆಗೆ ಯೋಗ - ಪ್ರಾಣಾಯಾಮ!

ಆರೋಗ್ಯವೇ ಬದುಕಿಗೆ ಪ್ರಧಾನ!!


ಸಾವಿತ್ರಿ ಶಾಸ್ತ್ರಿ, ಶಿರಸಿ

0 views0 comments