top of page

ವ್ಯವಸ್ಥೆ


ಬಿಲದಲ್ಲಿ

ಅಡಗುವ

ಇಲಿ

ಹಿಡಿಯಲು,

ಹುಲಿಯ

ಬೋನು;

ಜಿಗಿಯಲು

ಕಿಂಡಿ,

ಅಡಗಲು

ಜಮೀನು,

ಬೇರೆ ಬೇಕು

ಇನ್ನೇನು?


ಬಸವರಾಜ ಸಾದರ.

--- + ---

 
 
 

Comments


©Alochane.com 

bottom of page