top of page

ರಿಕಾಮಿ


ಮಳೆಯೂ ಇಲ್ಲ, ಬೆಳೆಯೂ ಇಲ್ಲ,

ರಿಕಾಮಿಯಾಗಿವೆ ಭೂಮಿ-ಆಕಾಶ;

ಬೀಳುತ್ತಿದೆ ಜನ-ಜಗದುದರಕೆ ಬೆಂಕಿ,

ಕಾಯುತ್ತಿದೆ ಬರ ಬರಲು ಅವಕಾಶ.


ಡಾ. ಬಸವರಾಜ ಸಾದರ.

--- + ---

9 views0 comments
bottom of page