ಯಾರಿಟ್ಟಿದ್ದು ಈ ಹೂಗಳ??!

ಯಾರಿಟ್ಟಿದ್ದು ಈ ಹೂಗಳ??! ಯಾರಾದರು ಬಂದಿದ್ದರ ನನ್ನ  ಕೇಳಿಕೊಂಡು ನನ್ನ ಕುಶಲ  ವಿಚಾರಿಸಿಕೊಂಡು ಹೋಗಲು?  ಹೇಗಿದ್ದರು? ಹೃದಯ ಸೌಂದರ್ಯವೋ  ಮುಖದ ಸೌಂದರ್ಯವೋ?  ಮುಖದಲ್ಲಿ ಯಾರನಾದರು ಹುಡುಕುವ ಕಾತುರವಿತ್ತ? ಮಾತಿನಲ್ಲಿ ಕಳಕಳಿ ತುಂಬಿತ್ತ? ನಾ ಹೊರಗಿನಿಂದ ಬರುವವರೆಗೂ ಎಷ್ಟು ಹೊತ್ತಾದರು ಪರಾಯಿಲ್ಲ ಕಾಯುತ್ತೇನೆ  ಎಂದರಾ?ನಾ ಬರುವ ದಾರಿಯನ್ನ ತುಂಬ ಹೊತ್ತು ಕಾದರಾ ಬಂದ ಅದೇ ಉತ್ಸಾಹದಲಿ?? -ಲಕ್ಷ್ಮೀ ದಾವಣಗೆರೆ 


26 views0 comments