ಮೊದಲ ಮಳೆ

ಸುಡುಬಿಸಿಲ

ಬೇಗೆಗೆ

ಬಳಲಿ

ಬೆಂಡಾಗಿ

ಅಳುತ್ತಾ

ಅಂಗಾತ

ಮುಗಿಲಡೆ

ನೋಡುತ್ತಾ

ಮಲಗಿದ

ನೆಲವ

ಸಂತೈಸಲು

ಮುಗಿಲು

'ಭೋರೆಂದು'

ಒಂದೇಸವನೆ

ತಾನೂ

ಅಳತೊಡಗಿತು.

ತಮಾಷೆ......

ನೆಲದ

ದಾಹಕ್ಕೆ

ಉಪ್ಪುನೀರೇ..

..............ಗತಿ.!!!!!?


--ಅಬ್ಳಿ,ಹೆಗಡೆ.*

4 views0 comments