top of page

ಮೂಢ ಹಳಹಳಿ



ಪ್ರತಿಭಟನೆ-ಚಳವಳಿ,

ಬಸವಣ್ಣನ ಬಳುವಳಿ;

ವಿಘ್ನ-ಸಂಕಟಿಗಳಿಗೆ,

ಯಾಕೋ, ಹಳಹಳಿ!!


ಡಾ. ಬಸವರಾಜ ಸಾದರ.

--- + ---

4 views0 comments

コメント


bottom of page