top of page

ಮುಗ್ಧಸತ್ಯ

ತೋರಿಸಿಕೊಟ್ಟ

ಬುದ್ಧಗುರು,

ನೋವು-ದುಃಖ-ಆಸೆ,

ದ್ವೇಷಾಸೂಯೆಗಳ

ಗಾತ್ರ-ಪಾತ್ರ;

ಅವನ

ಮುಖದ

ಮೇಲಿದ್ದದ್ದು,

ಎಲ್ಲ ಗೆದ್ದ

ಮುಗ್ಧ

ಮುಗುಳುನಗೆ

ಮಾತ್ರ.


ಡಾ. ಬಸವರಾಜ ಸಾದರ

4 views0 comments

Comments


bottom of page