Mar 23, 20221 min readಮುಕ್ತಕ-೯೭ಏಕ ರಾಜನಬದಲನೇಕ ರಾಜರನಿಂದು|ಸಾಕುತಿರುವೆವು ನಾವು ಕರವ ಪಾವತಿಸಿ||ಸಾಕಾನೆಯಂತೆ ತಿಂದುಂಡು ಮೆರೆ ಮೆರೆದು|ಸಾಕು ಮಾಡಿಹರವರು ವೆಂಕಟೇಶ|| ವೆಂಕಟೇಶ ಬೈಲೂರು
ಏಕ ರಾಜನಬದಲನೇಕ ರಾಜರನಿಂದು|ಸಾಕುತಿರುವೆವು ನಾವು ಕರವ ಪಾವತಿಸಿ||ಸಾಕಾನೆಯಂತೆ ತಿಂದುಂಡು ಮೆರೆ ಮೆರೆದು|ಸಾಕು ಮಾಡಿಹರವರು ವೆಂಕಟೇಶ|| ವೆಂಕಟೇಶ ಬೈಲೂರು
Коментарі