top of page

ಭವಿಷ್ಯಸತ್ಯ


ಭವಿಷ್ಯ

ಹೇಳಿದ್ದಾರೆ

ಜ್ಯೋತಿಷಿಗಳು,

ಕೆಲವರಿಗೇ ಗೆಲುವು,

ಹಲವರಿಗೆ

ಸೋಲೆಂದು;

ಧೈರ್ಯ

ಮೆಚ್ಚಬೇಕು

ಎಲ್ಲರದೂ,

ನಂಬಿದ್ದಾರೆ

ತಮ್ಮದೇ

ಗೆಲುವೆಂದು.


ಡಾ. ಬಸವರಾಜ ಸಾದರ.

--- + ---

32 views0 comments

Коментари


bottom of page