top of page

ಬೇರುದಾಯಿ

[13/05, 3:53 pm] Basavaraj Sadar: ಬೇರುದಾಯಿ

----------------

ತಾಯಿ-

ಬೇರು,

ಮರದ

ಮೂಲ,

ಜೀವಕೋಟಿ-

ಗಾಧಾರ;

ಎಲೆ, ರೆಂಬೆ

ಕೊಂಬೆ, ಹೂ-

ಹಣ್ಣು, ಬೀಜ

ಅದರ

ಬಳುವಳಿ,

ಅಪರಂಪಾರ.


ಡಾ. ಬಸವರಾಜ ಸಾದರ.

--- + ---

[13/05, 10:47 pm] Basavaraj Sadar: ಇಂದಿನ "ತೊಟ್ಟು" ಭದ್ರಾವತಿಯ ಶ್ರೀ ಚಂದ್ರಶೇಖರ್ ಅವರ ಕಲ್ಪನೆಯಲ್ಲಿ ಚಿತ್ರವಾಗಿ ಆವಿಷ್ಕಾರ ಪಡೆದ ಪರಿ ಇದು.

ಒಂದು ಕ್ಷಣ ನಿಮ್ಮ ಓದು+ನೋಡುವಿಕೆಯ ಸಂತೋಷಕ್ಕೆ ವಸ್ತುವಾದರೆ ಸಾರ್ಥಕ.

ವಂದನೆಗಳೊಂದಿಗೆ.

11 views0 comments

Comments


bottom of page