Jan 10, 20231 min readಬೇಕು ಅಕ್ಕನಿಲ್ಲದಿರಬಹುದುಅಕ್ಕ ಸತ್ತರೂಅಮವಾಸೆ;ತುಂಬಿರದೆಅವಳಿರದ ಮನೆಯಲ್ಲಿನೋವು-ನಿರಾಸೆ?ಸೂತಕವೇಸುತ್ತುವಲ್ಲಿ ಎಲ್ಲೆಲ್ಲೂ,ಸುಳಿಯಲುಂಟೆಕರುಳ ಕಟ್ಟುವ ವಾತ್ಸಲ್ಯದ ಭಾಷೆ?ಡಾ. ಬಸವರಾಜ ಸಾದರ
ನಿಲ್ಲದಿರಬಹುದುಅಕ್ಕ ಸತ್ತರೂಅಮವಾಸೆ;ತುಂಬಿರದೆಅವಳಿರದ ಮನೆಯಲ್ಲಿನೋವು-ನಿರಾಸೆ?ಸೂತಕವೇಸುತ್ತುವಲ್ಲಿ ಎಲ್ಲೆಲ್ಲೂ,ಸುಳಿಯಲುಂಟೆಕರುಳ ಕಟ್ಟುವ ವಾತ್ಸಲ್ಯದ ಭಾಷೆ?ಡಾ. ಬಸವರಾಜ ಸಾದರ
コメント