top of page

ಪಾಲನ್ಯಾಯ



ಬಲಗಣ್ಣಿಗೆ

ಆಕಳ

ಹಾಲು,

ಎಡಗಣ್ಣಿಗೆ

ಕಳ್ಳಿಯ

ಹಾಲು!

ಆದೀತೆ ಇದು

ಸಮಪಾಲು;

ಮುರಿಯದೆ

ಹೀಗಾದರೆ

ನ್ಯಾಯದೇವತೆಯ

ಕಾಲು?


ಡಾ. ಬಸವರಾಜ ಸಾದರ.

--- + ---

 
 
 

Comments


©Alochane.com 

bottom of page