top of page

ಪೊರಕೆಕಾರ್ಯ


ಆಡಬೇಕು ಕಸಬರಿಗೆ,

ಮೊದಲು ಮನದ ಒಳಗೆ;

ಪ್ರಯೋಜನ ಏನು,

ಕಸ ಹೊಡೆದರೆ ಹೊರಗೆ?


ಡಾ. ಬಸವರಾಜ ಸಾದರ.

---- + ---

13 views0 comments

Comments


bottom of page