top of page

ಪಡೆ-ಕೊಡು

ನೀರು

ಹರಿಸಿ

ಸಮುದ್ರಕ್ಕೆ

ಮತ್ತೆ

ಮರಳಿ

ಪಡೆಯುತ್ತದೆ

ಅಲ್ಲಿಂದಲೇ

ಪ್ರೀತಿಯಿಂದ

ನದಿ;

ಕೊಟ್ಟವಂಗೆ

ಕೊರತೆಯುಂಟೆ

ಜೀವನದಿ?


ಡಾ. ಬಸವರಾಜ ಸಾದರ.

7 views0 comments

Comments


bottom of page