Feb 121 min readನಿಷ್ಕಾಮಶ್ರಮಚಿನ್ನದ ಗಣಿ ಕಾರ್ಮಿಕನಕೈಯಲ್ಲಿ,ಕಬ್ಬಿಣದಸುತ್ತಿಗೆ-ಚಾಣ;ನಿತ್ಯ ಬೆವರುಹರಿಸಿದರೂಸಿಗದವನಿಗೆಕಡೆಗೂ,ಬಂಗಾರದಒಂದು ಕಣ. ಡಾ. ಬಸವರಾಜ ಸಾದರ
ಚಿನ್ನದ ಗಣಿ ಕಾರ್ಮಿಕನಕೈಯಲ್ಲಿ,ಕಬ್ಬಿಣದಸುತ್ತಿಗೆ-ಚಾಣ;ನಿತ್ಯ ಬೆವರುಹರಿಸಿದರೂಸಿಗದವನಿಗೆಕಡೆಗೂ,ಬಂಗಾರದಒಂದು ಕಣ. ಡಾ. ಬಸವರಾಜ ಸಾದರ