top of page

ನಿಂದೆಯ ಫಲ

ನಿಂದೆಯ ಫಲ!

*

ದೋಷಗಳ ಹುಡುಕಿ ತೋರಿಸುವ ನಿಂದಕರು,

ಹೊಲಸುಗಳ ತಿಂಬ ಹಂದಿಯ ಜಾತಿಯವರು!

ಹಂದಿಯಿದ್ದರೆ ಪರಿಸರವು ನಿಚ್ಚ ಸ್ವಚ್ಛ!

ಅಂತೆಯೇ ನಿಂದಿತನಾಗುವನು ದೋಷ ಮುಕ್ತ!


ಬೀರಣ್ಣ ನಾಯಕ ಹಿರೇಗುತ್ತಿ ಹೆರವಟ್ಟಾ

19 views0 comments

Comments


bottom of page