ನಿತ್ಯಾತ್ಮJan 31, 20241 min readಒಮ್ಮೆ ಮಾತ್ರ ಕೊಂದಿಲ್ಲಮಹಾತ್ಮ,ನಿತ್ಯ ಕೊಲ್ಲುತ್ತಲೇ ಇದ್ದಾರೆ ನಿನ್ನ;ಅಚ್ಚರಿ!ಕೊಲ್ಲಲಾಗುತ್ತಲಿಲ್ಲಹಂತಕರಿಗೆ,ಎಲ್ಲರೆದೆಗಳತುಂಬಿರುವನಿತ್ಯಾತ್ಮನನ್ನ.ಡಾ. ಬಸವರಾಜ ಸಾದರ. --- + ---
ಒಮ್ಮೆ ಮಾತ್ರ ಕೊಂದಿಲ್ಲಮಹಾತ್ಮ,ನಿತ್ಯ ಕೊಲ್ಲುತ್ತಲೇ ಇದ್ದಾರೆ ನಿನ್ನ;ಅಚ್ಚರಿ!ಕೊಲ್ಲಲಾಗುತ್ತಲಿಲ್ಲಹಂತಕರಿಗೆ,ಎಲ್ಲರೆದೆಗಳತುಂಬಿರುವನಿತ್ಯಾತ್ಮನನ್ನ.ಡಾ. ಬಸವರಾಜ ಸಾದರ. --- + ---
コメント